ಒಲವಿನ ದೊಡ್ಡಹೊಲ

Author : ಬಾಗೂರು ಮಾರ್ಕಾಂಡೇಯ

Pages 108

₹ 68.00




Year of Publication: 2012
Published by: ನ್ಯೂ ವೇವ್ ಬುಕ್ಸ್
Address: ನಂ. 90/3, ಒಂದನೇ ಮಹಡಿ, ಈ. ಎ.ಟಿ. ಸ್ಪ್ಟೀಟ್ ಬಸವನಗುಡಿ, ಬೆಂಗಳೂರು-04
Phone: 08041691270

Synopsys

ಒಲವಿನ ದೊಡ್ಡಹೊಲ-ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಕವನ ಸಂಕಲನ. 84 ಕವಿತೆಗಳಿದ್ದು, ಬಹುತೇಕ ಗೀತೆಗಳು ಸಂಗೀತ ನಿರ್ದೇಶಕರ ಹಾಗೂ ಗಾಯಕರಿಂದ ಸ್ವರ ಸಂಯೋಜನೆಗೊಂಡು ಹಾಡುಗಳಾಗಿವೆ. ಪ್ರೀತಿ -ಪ್ರಕೃತಿಯ ಗೆಳೆತನದ ಗೀತೆಗಳು, ದೇಶಭಕ್ತಿಯ ಗೀತೆಗಳು ಅಡಕವಾಗಿದೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books