ಭಕ್ತಿ ಸುಮ ಮಾಲಿಕೆ

Author : ಬಿ.ಪಿ. ಸಾವಿತ್ರಮ್ಮ ಪುಟ್ಟಪ್ಪ

Pages 288

₹ 250.00
Year of Publication: 2015
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಬಿ.ಪಿ. ಸಾವಿತ್ರಮ್ಮ ಪುಟ್ಟಪ್ಪ ಅವರ ಭಕ್ತಿ ಗೀತೆಗಳ ಸಂಕಲನ. ಸಾವಿತ್ರಮ್ಮ ಅವರ ರಚನೆಯ ಭಜನೆ, ಪೂಜೆ, ವಿವಾಹೋಪನಯನವೇ ಮೊದಲಾದ ಶುಭಸಂದರ್ಭಗಳಲ್ಲಿ ಉತ್ತಮ ರಾಗ ಸಂಯೋಜನೆ ಮತ್ತು ಹಿಮ್ಮೇಳದೊಂದಿಗೆ ಹಾಡಲು ಅನುಕೂಲವಾಗಿದೆ. ಸರಳ-ಸುಂದರ ಪದಪುಂಜಗಳಲ್ಲಿ ನೇಯ್ದ ಕೀರ್ತನೆ ಮಾಲಿಕೆಯು ಕನ್ನಡ ಭಕ್ತಿ-ಸಂಪ್ರದಾಯದ ಸಾಹಿತ್ಯ ಪ್ರಕಾರಕ್ಕೆ ಉತ್ತಮ ಕೊಡುಗೆಯಾಗಿದೆ. ಅವರ ಅಧ್ಯಯನ ಮತ್ತು ಜೀವನಾನುಭವಗಳ ಪ್ರತೀಕವಾಗಿ ಈ ಕೃತಿ ಮೂಡಿಬಂದಿದೆ

Related Books