ನಕ್ಷತ್ರ ಕವಿತೆಗಳು

Author : ನಾಗಶ್ರೀ ಶ್ರೀರಕ್ಷ

₹ 120.00
Published by: ಪ್ರಕೃತಿ ಪ್ರಕಾಶನ

Synopsys

ನಾಗಶ್ರೀ ಶ್ರೀರಕ್ಷ ಕವನ ಸಂಕಲನ ‘ನಕ್ಷತ್ರ ಕವಿತೆಗಳು’. ಕೆಂಡಸಂಪಿಗೆಯಲ್ಲಿ ಶುರುವಾದ ನಕ್ಷತ್ರ ಕವಿತೆಯ ಸರಣಿಯು ಓದುಗರಲ್ಲಿ ಅನೇಕ ಬಗೆಯ ಅಲೆಗಳನ್ನು ಎಬ್ಬಿಸಿತು. ವಿಭಿನ್ನ ರೀತಿಯ ಸರಳ ಕವಿತೆಗಳು ಈ ಕೃತಿಯಲ್ಲಿವೆ.

About the Author

ನಾಗಶ್ರೀ ಶ್ರೀರಕ್ಷ

ನಾಗಶ್ರೀ ಶ್ರೀರಕ್ಷ ಅವರು ತಮ್ಮ ಮೂವತ್ತಮೂರನೆಯ ಎಳವೆಯಲ್ಲೇ ಗತಿಸಿದ ಕನ್ನಡದ ಅನನ್ಯ ಕವಯಿತ್ರಿ. ಅವರು ಮೂಲತಃ ಉಡುಪಿಯವರು. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ‘ನಕ್ಷತ್ರ ಕವಿತೆಗಳು’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದರು. ...

READ MORE

Related Books