ಜುಲುಮೆ

Author : ರಮೇಶ್ ಅರೋಲಿ

Pages 66

₹ 80.00
Year of Publication: 2014
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರ್, ಬಳ್ಳಾರಿ- 583113
Phone: 9480353507

Synopsys

‘ಜುಲುಮೆ’ ರಮೇಶ ಅರೋಲಿ ಅವರ ಗೇಯ ಕವಿತೆಗಳ ಸಂಕಲನ. ಜೋಳಿಗೆ ವಳಗೊಂದು ಜ್ವಾಳದ ತೆನಿ ಕಥಿ, ಕಾಗಿ ಕುಣಿದ್ಹಾಂಗ ಮಾಗಿ ತಣಿದ್ಹಾಂಗ, ಚಟ್ಟದ್ ಮೇಲೆ ಚೆಲ್ಲಿದ್ ಮಲ್ಗೆ, ಅರೇರೆ ಮೇರೆ ಬುಲ್ ಬುಲ್, ಸಂತೆ ಗದ್ದಲದೊಳಗ ಸೇರಿಕೋ, ಬಾಸಿಂಗ ಕಟ್ಟೇವು ಬಾರೊ ಮಳೆರಾಯ, ಸುಳ್ಳೆ ನಗತಾಳ, ನಗುವ ಕದ್ದವರ್ಯಾರೆ ಮುದ್ದು ಮಗು, ಬಾನು ನೀವೆ ಹಂಚಿಕೊಳ್ಳಿ, ಹಸಿರೆಲೆ ಆಲದ ಕಬ್ಬಿಣ ಬಿಳಿಲೆ, ಹೇಗೆ ನಗುವುದು ಜಡೆಯಲಿ, ಹಂಗ್ಯಾಕೆ ಊರ ಗುಂಗ್ಯಾಕೆ, ಊರ್ಮಿಳೆ ಕೂಗು, ಜ್ಯೋತಿ ಆದೇಯಾ, ಜುಲುಮೆ ಸೇರಿದಂತೆ ಹಲವು ಗೇಯ ಕವಿತೆಗಳು ಸಂಕಲನಗೊಂಡಿವೆ.

About the Author

ರಮೇಶ್ ಅರೋಲಿ
(10 July 1982)

ಕವಿ ರಮೇಶ ಅರೋಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ (2010), ಜುಲುಮೆ (2014), ಒಳ ಮೀಸಲಾತಿ-ಮುಟ್ಟಲಾರದವನ ತಳಮಳ (ಸಹಸಂಪಾದನೆ) (2014), ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾ ಚಳವಳಿಗಾರ ಬೋಳಬಂಡೆಪ್ಪನ ಬದುಕು-ಬರಹ), ತೀನ್‌ ಕಂದೀಲ್‌ (ನಾಟಕ) "ಬಿಡು ಸಾಕು ಈ ಕೇಡುಗಾಲಕ್ಕಿಷ್ಟು" (2021) (ಕವನ ಸಂಕಲನ) ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ. ಜಿ.ಎಸ್‌. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಬಿಡಿಗವಿತೆಗಳಿವೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ಧೆಯಲ್ಲಿ ...

READ MORE

Related Books