ಶ್ರೀ ಕೃಷ್ಣ ಲೀಲಾ

Author : ಜಯಶ್ರೀ ವೇಣುಗೋಪಾಲ

Pages 112

₹ 36.00
Year of Publication: 2015
Published by: ವಾಸನ್ಸ್ ಪಬ್ಲಿಕೇಷನ್ಸ್
Address: @ 25, ವಾಸನ್ಸ್ ಟವರ್‍ಸ್, ಗುಡ್ ಶೆಡ್ ರೋಡ್, ಟಿಸಿಎಂ ರಾಯನ್ ರೋಡ್, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 080 4853 5855

Synopsys

ಲೀಖಕಿ ಜಯಶ್ರೀ ವೇಣುಗೋಪಾಲ ಅವರ ಕೃತಿ-ಶ್ರೀ ಕೃಷ್ಣ ಲೀಲಾ. ಲೇಖಕಿ ಬರೆದಿರುವ ಬಾಲ ಕೃಷ್ಣನ ಲೀಲೆಗಳ ಕುರಿತ ಗೀತೆಗಳ ಸಂಕಲನವಿದು. ಮಕ್ಕಳ ಸಾಹಿತ್ಯದಲ್ಲಿ ಶ್ರೀಕೃಷ್ಣನ ಲೀಲೆಗಳ ಕುರಿತು ಬರೆದ ಗೀತೆಗಳು ಪ್ರಮುಖವಾಗಿವೆ. ಲೀಲೆಗಳಲ್ಲಿ ವೈವಿಧ್ಯತೆ ಇದ್ದರೂ ಗೀತೆಯ ಸೊಗಡು, ಆಶಯ ಒಂದೇ. ಈ ದೃಷ್ಟಿಯಿಂದ ಇಲ್ಲಿಯ ಗೋತೆಗಳು ಮಕ್ಕಳೀಗೆ ಮುದ ನೀಡುತ್ತವೆ ಮಾತ್ರವಲ್ಲ; ದೊಡ್ಡವರೂ ಇಲ್ಲಿಯ ಗೋತೆಗಳನ್ನು ಸಂಭ್ರಮಿಸಬಹುದು.

About the Author

ಜಯಶ್ರೀ ವೇಣುಗೋಪಾಲ

ಲೇಖಕಿ ಜಯಶ್ರೀ ವೇಣುಗೋಪಾಲ ಅವರು ಅರೇಬಿಯನ್ ನೈಟ್ಸ್ , ಕೃಷ್ಣ ಲೀಲೆ ಸೇರಿದಂತೆ ಹಲವು ಕೃತಿಗಳನ್ಲು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಒಲವು ಇರುವ ಈ ಲೇಖಕಿ ಈವರೆಗಿನ ಸಾಹಿತ್ಯ ರಚನೆ ಮೂಲಕ ಭರವಸೆ ನೀಡಿದ್ದಾರೆ. ...

READ MORE

Related Books