ಉಕ್ಕೇ ಕಾಯಿ

Author : ಕರಿಸ್ವಾಮಿ ಕೆ

Pages 80

₹ 60.00
Published by: ಅಂಕ ಪ್ರಕಾಶನ

Synopsys

ಸಮಾಜದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಅನ್ಯಾಯ ಶೋಷಣೆಗಳ ವಿರುದ್ಧ ಹೋರಾಡಬೇಕಾದವರ ನೈತಿಕ ಬದ್ದತೆಯನ್ನು ಅರಹುವ ಕಾವ್ಯ. ದಿವ್ಯ ಪ್ರೇಮವನ್ನು ಹಂಬಲಿಸುವ ಪ್ರೇಮಿ, ಆದರ್ಶಗಳ ಹುಡುಕಾಟದ ಕನಸುಗಾರ, ತಣ್ಣನೆ ಸಿಡಿದೇಳುವ ಬಂಡುಕೋರ ಕವಿ ಇಲ್ಲಿದ್ದಾನೆ. ಇಲ್ಲಿನ ಕತೆಗಳು ಅತಿರಂಜಕತೆಗಾಗಲಿ, ಬಾಲಿಶ ಭಾವುಕತೆಗಾಗಲಿ ಒಳಗಾಗದೆ ತಣ್ಣನೆ ಸಮಾಜದ ಮುಖ್ಯ ರಹದಾರಿಗಳಲ್ಲಿ ಸಂಚರಿಸಿವೆ. 

Related Books