ಈ ಸಾಲುವುದಿಲ್ಲ

Author : ಎಂ. ಶ್ರೀಕಾಂತ ತಾಮ್ರಪರ್ಣಿ

Pages 112

₹ 100.00




Year of Publication: 2018
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ. ಬಸ್ ಸ್ಟಾಪ್ ಹತ್ತಿರ, ಬಿ.ಎಚ್. ರೋಡ್, ಸುಭಾಷ್ ನಗರ, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

‘ಈ ಸಾಲುವುದಿಲ್ಲ’ ಕವಿ ಎಂ. ಶ್ರೀಕಾಂತ ತಾಮ್ರಪರ್ಣಿ ಅವರ ಕವನ ಸಂಕಲನ. ಈ ಕವಿತೆಗಳು ಯಾರ ಕವಿತೆಗಳಂತೆಯೂ ಕಾಣದೆ ಅವು ಅವರ ಕವಿತೆಗಳಾಗಿ ಮಾತ್ರ ಕಾಣುತ್ತವೆ ಎನ್ನುತ್ತಾರೆ ಪಿ. ಆರಡಿಮಲ್ಲಯ್ಯ ಕಟ್ಟೇರ.

ಕೃತಿಗೆ ಮುನ್ನುಡಿ ಬರೆದಿರುವ ಅವರು ನಾನೇ ಸರಿಯೆಂಬ ಭಾವ ಯಾವ ಕವಿತೆಯಲ್ಲಿ ಕಂಡು ಬರುತ್ತಿಲ್ಲ. ವರ್ತಮಾನಕ್ಕೆ ಮಿಡಿದ ಧಾತುವಾಗಿಯೇ ಇಲ್ಲಿಯ ಬಹುತೇಕ ಕವನಗಳಿವೆ ಎಂದು ಪ್ರಶಂಸಿಸಿದ್ದಾರೆ.

About the Author

ಎಂ. ಶ್ರೀಕಾಂತ ತಾಮ್ರಪರ್ಣಿ
(16 July 1987)

ಶ್ರೀಕಾಂತ ತಾಮ್ರಪರ್ಣಿ ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ತಂದೆ- ಟಿ.ಮಾರುತಿ, ತಾಯಿ- ಟಿ.ಎಂ. ವೇದಾವತಿ. ಜಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಂತರ ಚಿತ್ರದುರ್ಗದಲ್ಲಿ ಪದವಿ ಪೂರ್ಣಗೊಳಿಸಿದರು. ಮತ್ತೆ, ಹೊಸಪೇಟೆಯಲ್ಲಿ 8 ವರ್ಷ ಕಾಲ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಿ ನಿರ್ವಹಿಸಿದರು. ಸದ್ಯ, ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಸಾಹಿತ್ಯದ ವಿವಿಧ ಪ್ರಕಾರ ಕೃತಿಗಳ ಓದು, ಕಥೆ, ಕವನ, ಲಲಿತ ಪ್ರಬಂಧ ನಾಟಕ ಬರೆಹ ಹವ್ಯಾಸದ ಜೊತೆಗೆ, ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಬಹುಮುಖ’ ‘ಪ್ರಖರ’ ಇವರದೇ ರಚನೆ-ನಿರ್ದೇಶನಲ್ಲಿ ಪ್ರಯೋಗಾತ್ಮಕವಾಗಿ ಮೂಡಿಬಂದಿದೆ. ಕಿರುಚಿತ್ರಗಳಿಗೆ ಸಂಭಾಷಣೆ, ಗೀತರಚನೆ, ನಿರ್ದೇಶನ ಮಾಡಿದ್ದಾರೆ. ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದ ...

READ MORE

Related Books