ಹನಿ ಹನಿ ಇಬ್ಬನಿ

Author : ಖುಷಿಕೃಷ್ಣ

Pages 144

₹ 100.00
Year of Publication: 2017
Published by: ಬೆನಕ ಬುಕ್ಸ್ ಬ್ಯಾಂಕ್
Address: ಕೋಡೂರು ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ-577414
Phone: 9844203877

Synopsys

ಹನಿ ಹನಿ ಇಬ್ಬನಿ ಎಂಬುದು ಲೇಖಕ ಖುಷಿಕೃಷ್ಣ ಅವರು ಸಂಪಾದಕತ್ವದ ಹನಿಗನವಗಳ ಸಂಕಲನ. ತಮ್ಮ ವಾಟ್ಸ್ಯಾಪ್ ಬಳಗದಲ್ಲಿ ಪ್ರಕಟಿತ ಅತ್ಯರೂಪದ ಕನಸುಗಳು ಎಂದು ಸಂಪಾದಕರು ಈ ಕವಿತೆಗಳಣ್ನು ಕರೆದಿದ್ದಾರೆ. ಮಾತ್ರವಲ್ಲ; ಇದು ನಮ್ಮದೇ ಕಾವ್ಯ ಕಹಾನಿ ಎಂದೂ ಕೃತಿಗೆ ಉಪಶೀರ್ಷಿಕೆ ನೀಡಿದ್ದಾರೆ. ವಸ್ತು ವೈವಿಧ್ಯತೆಯಿಂದ ಹಾಗೂ ಅತ್ಯುತ್ತಮ ಆಕರ್ಷಣೀಯ ಶೈಲಿಯಿಂದ ಇಲ್ಲಿಯ ಕವಿತೆಗಳ ಓದುಗರ ಗಮನ ಸೆಳೆಯುತ್ತವೆ.

About the Author

ಖುಷಿಕೃಷ್ಣ

ಖುಷಿಕೃಷ್ಣ ಅವರು ಬರಹಗಾರರು. ಕೃತಿಗಳು: ಹನಿ ಹನಿ ಇಬ್ಬನಿ : ಇದು ನಮ್ಮದೇ ಕಾವ್ಯ ಕಹಾನಿ , ಹನಿಹನಿ ಭಾವ ಸಿಂಚನ, ನನ್ನ ಪ್ರೀತಿಯ ಕೋತಿಮರಿ, ಹನಿಹನಿ ತುಂತುರು, ಹನಿ ಹನಿ ಇಬ್ಬನಿ, ...

READ MORE

Related Books