ಕನ್ನಡ ಕಾವ್ಯಾಂಜಲಿ

Author : ಸರ್ವೋತ್ತಮ ಆಚಾರ್ಯ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ

Pages 75

₹ 75.00
Year of Publication: 2023
Published by: ಅಭಯ್ ರಾಘವಿ ಪ್ರಕಾಶನ
Address: ಸಂಖ್ಯೆ-103. ಅಭಯರಾಘವಿ, 5ನೇ ಕ್ರಾಸ್, ಸ್ನೇಹ ಕ್ಲಿನಿಕ್ ಹಿಂಭಾಗ, ಬೋವಿಪಾಳ್ಯ ವಿಸ್ತರಣೆ ಹತ್ತಿರ. ಓರುಕೆರೆ, ತುಮಕೂರು- 572106
Phone: 9845529789

Synopsys

ಅಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸ ಸಂವೇದನೆಯ ಪ್ರಜ್ಞೆ ಮೂಡಿಸಿದ ಸರ್ವೋತ್ತಮ ಆಚಾರ್ಯ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣರವರು ಬರೆದ ಅಪ್ರಕಟಿತ ಉತ್ಕೃಷ್ಟ ಕನ್ನಡ ಗೇಯಗೀತೆಗಳನ್ನು ಸಂಪಾದಿಸಿ ಲೇಖಕ ಪ್ರಕಾಶ್ ಕೆ ನಾಡಿಗ್ ರವರು ಪುಸ್ತಕ ರೂಪದಲ್ಲಿ ಹೊರತಂದಿರುವ ಸಂಪಾದನಾ ಕೃತಿಯೇ " ಕನ್ನಡ ಕಾವ್ಯಾಂಜಲಿ"

Related Books