ಅಕ್ಷರ ದೀಪ

Author : ಅನ್ನಪೂರ್ಣಾ ಬೆಜಪ್ಪೆ

Pages 120

₹ 130.00
Year of Publication: 2018
Published by: ಅಕ್ಷರದೀಪ ಪ್ರಕಾಶನ
Address: ಕುಂಬಳೆ- 671321  (ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ)

Synopsys

ಕವಯತ್ರಿ ಅನ್ನಪೂರ್ಣಾ ಬೆಜಪ್ಪೆ ಅವರ ಮೊದಲ ಕವನ ಸಂಕಲನ ‘ಅಕ್ಷರದೀಪ’. ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಲೇಖಕಿ, ಸಾಹಿತಿ ಪ್ರಸನ್ನಾ ವಿ.ಚೆಕ್ಕೆಮನೆ ಕವನ ಸಂಕಲನ ಕುರಿತು ‘‘ತುಂಬಾ ಸೊಗಸಾದ ಹೂಗಳಂತಿರುವ ಕವನಗಳನ್ನು ನೇಯ್ದು ಹಾರದಂತಿದೆ -ಈ ಅಕ್ಷರ ದೀಪ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಅನ್ನಪೂರ್ಣಾ ಬೆಜಪ್ಪೆ
(30 May 1979)

ಕವಯತ್ರಿ ಅನ್ನಪೂರ್ಣಾ ಬೆಜಪ್ಪೆ ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದವರು. ತಂದೆ ಹಳೆಮನೆ ವಿ ಗಣಪತಿಭಟ್, ತಾಯಿ ಪಾರ್ವತಿ. ಕವನ, ಗಝಲ್, ರುಬಾಯಿ,ಚುಟುಕು, ಶಿಶುಗೀತೆ,ಭಾವಗೀತೆ ,ಮುಕ್ತಕ ಸಣ್ಣ ಕಥೆ ಹೀಗೆ ಹಲವಾರು ಪ್ರಕಾರಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಅಕ್ಷರದೀಪ (ಕವನ ಸಂಕಲನ) ...

READ MORE

Related Books