ಬೆಳಕ ಮರೆಯ ಬೆಂಕಿ

Author : ರೇಣುಕಾ ಹೆಳವರ

Pages 112

₹ 100.00
Year of Publication: 2014
Published by: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿ
Address: ಜಿ-2, ವಿವಿ ಹಾಸ್ಟೆಲ್ , ಸೇಡಂ ರಸ್ತೆ ,ಕಲಬುರಗಿ-585105

Synopsys

ಲೇಖಕಿ ರೇಣುಕಾ ಹೆಳವರ ‘ಬೆಳಕ ಮರೆಯ ಬೆಂಕಿ’ ಕವನ ಸಂಕಲನವಾಗಿದೆ. 2014ರಲ್ಲಿ ಪ್ರಕಟಗೊಂಡ ಇವರ ‘ಬೆಳಕ ಮರೆಯ ಬೆಂಕಿ’ ಕವನ ಸಂಕಲನವು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಪಡೆದಿದೆ.

About the Author

ರೇಣುಕಾ ಹೆಳವರ
(10 October 1982)

ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ಮೂಲದವರಾದ ರೇಣುಕಾ ಹೆಳವರ, 10-10-1982ರಂದು ಜನಿಸಿದರು. ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪೊಲೀಸ್ ಇಲಾಖೆಯಲ್ಲಿ 2005ರಿಂದ ಡಬ್ಲ್ಯು ಪಿ.ಸಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸದ್ಯ ವಿಶ್ವವಿದ್ಯಾಲಯ ಪೋಲಿಸ್ ಠಾಣೆ ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. - ಕವಿತೆ, ಕಥೆ, ಲೇಖನ ಬರೆಯುವುದು, ಓದುವುದು ‌ಇವರ ಪ್ರಮುಖ ಹವ್ಯಾಸಗಳು. 2014ರಲ್ಲಿ ಪ್ರಕಟಗೊಂಡ ಇವರ ‘ಬೆಳಕ ಮರೆಯ ಬೆಂಕಿ’ ಕವನ ಸಂಕಲನವು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಪಡೆದಿದೆ. ಎರಡನೆಯ ಪುಸ್ತಕ ಕಥಾಸಂಕಲನ ‘ಕಿಟಕಿಯಂಚಿನ ಮೌನ’ ಅಚ್ಚಿನಲ್ಲಿದೆ. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ...

READ MORE

Related Books