ಕಾವ್ಯ ದೀವಿಗೆ

Author : ವಿವಿಧ ಲೇಖಕರು

Pages 140

₹ 80.00
Year of Publication: 2023
Published by: ಸ್ಪಂದನ ಸಿರಿ ಪ್ರಕಾಶನ
Address: #406. 11ನೇ ಅಡ್ಡ ರಸ್ತೆ, ಕುವೆಂಪುನಗರ, ಹಾಸನ-573201
Phone: 7204731877

Synopsys

`ಕಾವ್ಯ ದೀವಿಗೆ’ ವರುಣ್‌ರಾಜ್‌ ಜಿ ಹಾಗೂ ಧನುಷ್‌ ಎಚ್‌ ಶೇಖರ್‌ ಅವರ ಸಂಪಾದನೆಯ ಕೃತಿಯಾಗಿದೆ. ವಿಚಾರ ಮಂಟಪ ಬಳಗವು ಹೊಸ ತಲೆಮಾರಿನ ಕವಿಗಳ ಕವನಗಳನ್ನು ಸಂಪಾದಿಸಿ ಪ್ರಕಟಿಸುತ್ತಿರುವುದು ಸಂತೋಷದ ವಿಷಯ. ಇಲ್ಲಿನ ಕವನಗಳು ಮೈ-ಮನಗಳ ತುಮುಲಗಳಿಂದ ಹಿಡಿದು ಸಮಕಾಲೀನ ಸಾಮಾಜಿಕ, ರಾಜಕೀಯ ವಿದ್ಯಾಮಾನಗಳವರೆಗಿನ ಹತ್ತು ಹಲವು ವಿಚಾರಗಳಿಗೆ ಪ್ರತಿಕ್ರಿಯಿಸಿವೆ. ಪ್ರಾಥಮಿಕ ಬರಹಗಳಿಂದ ಹಿಡಿದು ಹಲವು ಸೂಕ್ಷ್ಮ ಹಾಗೂ ಸಂವೇದನಾಶೀಲ ಕವನಗಳನ್ನೂ ಈ ಕೃತಿ ಒಳಗೊಂಡಿದ್ದು, ಓದುಗರಿಗೆ ಹಲವು ಭಾವ ಜಗತ್ತುಗಳ ದರ್ಶನ ಮಾಡಿಸುತ್ತದೆ. ಇಲ್ಲಿನ ಕವಿತೆಗಳ ಭಾಷೆ, ಶೈಲಿ, ಹಾಗೂ ವಸ್ತುಗಳೂ ವಿಭಿನ್ನವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books