ಪ್ರೇಮ ಉಕ್ಕಿತೋ ಸಾಗರದ್ಹಾಂಗ

Author : ಜಿ.ಎನ್. ನಾಗರಾಜ್

Pages 160

₹ 125.00




Year of Publication: 2015
Published by: ಜನಪ್ರಕಾಶನ
Address: 11ನೇ ಮುಖ್ಯ ರಸ್ತೆ, 14 ಅಡ್ಡ ರಸ್ತೆ, 5ನೇ ಬ್ಲಾಕ್‌, ಜಯನಗರ,ಬೆಂಗಳೂರು 560041
Phone: 9448324727

Synopsys

ಪ್ರೇಮ ಉಕ್ಕಿತೋ ಸಾಗರದ್ಹಾಂಗ ಎಂಬ ಕೃತಿಯು ಜಿ.ಎನ್.ನಾಗರಾಜ್ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಪ್ರೀತಿ, ಪ್ರೇಮವೆಂಬುದು ಸುಂದರ ಲಹರಿ, ಅದು ಪುಳಕಗೊಂಡಷ್ಟೂ ನೋಡುವವರಿಗೂ ಲಹರಿಯಲ್ಲಿರುವವರಿಗೂ ಆನಂದವೋ ಆನಂದ! ಆದರೆ ಇತ್ತೀಚಿಗೆ ನಾನಾ ಸಂಕೋಲೆಗಳ ಕೊಳಕು ಪ್ರೇಮಕ್ಕೆ ರಾಚಿ ಜಾತಿ-ಧರ್ಮದಿಂದ ಪ್ರೇಮ ಕಲುಷಿತಗೊಂಡಿದೆ. ವರ್ತಮಾನದ ಈ ಸಂಕಷ್ಟಗಳನ್ನು ಕವಿಗಳ,ಹಿರಿಯರ,ಯುವಕರ,ಪ್ರಾಜ್ಞರ ಚಿಂತನಾಲಹರಿಯನ್ನು ಸೇರಿಸಿ ಸ್ವಚ್ಛಗೊಳಿಸುವ ಪ್ರಯತ್ನವೇ ಪ್ರೇಮ ಉಕ್ಕಿತೋ ಸಾಗರದ್ಹಾಂಗ ಪುಸ್ತಕ.

About the Author

ಜಿ.ಎನ್. ನಾಗರಾಜ್
(04 November 1951)

​​​​​​ಎಡಪಂಥೀಯ ಚಿಂತನೆಗಳ ಮೂಲಕ ಕನ್ನಡಿಗರಿಗೆ ಪರಿಚಿತರಿರುವ ಜಿ.ಎನ್. ನಾಗರಾಜ್ ಅವರು ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1971 ಅಗ್ರಿ) ಹಾಗೂ ಎಂಎಸ್ಸಿ (1973) ಪದವಿ ಪಡೆದರು. ಸದ್ಯ ಕೃಷಿ ಕೂಲಿಕಾರರ ಸಂಘ ಕರ್ನಾಟಕ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ...

READ MORE

Related Books