ಜಾಣೆ

Author : ಸಂಜಯ್ ದೇವಾಂಗ

Pages 81

₹ 99.00
Year of Publication: 2018
Published by: ಕಾವ್ಯ ಮಿತ್ರ ಪ್ರಕಾಶನ
Address: 31/482 ಸದಾನಂದ ಕಾಲೋನಿ ಬಸವಕಲ್ಯಾಣ, ಬೀದರ್, ಕರ್ನಾಟಕ- 585327
Phone: 9738482040

Synopsys

‘ಜಾಣೆ’ ಸಂಜಯ್ ದೇವಾಂಗ ಅವರ ಮೊದಲ ಕವನ ಸಂಕಲನ. ಶಿವಮೊಗ್ಗ ಮೂಲದ ಸಂಜಯ್ ದೇವಾಂಗ, ತಮ್ಮ ತಾರುಣ್ಯದ ದಿನಗಳ ಅವಧಿಯಲ್ಲಿ ಬರೆದ ಕವಿತೆಗಳ ಸಂಕಲನವಿದು. ಪ್ರಾಯಕ್ಕೆ ಸಹಜವಾಗಿರುವ ಅವರ ಬರಹದಲ್ಲಿ ಭಾವನೆಗಳ ಮಹಾಪೂರವೇ ಹರಿದು ಬಂದಿದೆ. ಕವನಗಳಲ್ಲಿ ವಿಭಿನ್ನತೆ ಮತ್ತು ಹೊಸತನವನ್ನು ತರಲು ಪ್ರಯತ್ನಿಸಿದ್ದಾರೆ ಎನ್ನುವುದು ವಿಶೇಷ. ಅದು ಸೃಜನಶೀಲತೆಯೂ ಆಗಿರುತ್ತದೆ. ತಾರುಣ್ಯದ ತುಡಿತ, ಕನಸು, ಕಾತರಗಳು ಹಲವು ಕವಿತೆಗಳ ಸಾರವೂ ಆಗಿವೆ.

 

About the Author

ಸಂಜಯ್ ದೇವಾಂಗ
(04 March 1998)

ಯುವ ಕವಿ ಸಂಜಯ್ ದೇವಾಂಗ ಅವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಮಾಸೂರಿನವರು. ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು ಬಾಲ್ಯದಿಂದಲೇ ಕನ್ನಡ ಸಾಹಿತ್ಯ ಓದು ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಮೊದಲ ಕವನ ಸಂಕಲನ ಜಾಣೆ.  ...

READ MORE

Related Books