ಮನೋವಾರಿಧಿ ( ಕವನ ಸಂಕಲನ )

Author : ಹರಿ ನರಸಿಂಹ ಉಪಾಧ್ಯಾಯ

Pages 104

₹ 120.00
Year of Publication: 2023
Published by: ಹೆಚ್.ಎಸ್.ಆರ್.ಎ ಪಬ್ಲಿಕೇಶನ್ಸ್
Address: #2 ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1 ನೇ ಮುಖ್ಯ ರಸ್ತೆ, ಲಗ್ಗೆರೆ ಬೆಂಗಳೂರು 56058
Phone: 7892793054

Synopsys

ಹರಿ ನರಸಿಂಹ ಉಪಾಧ್ಯಾಯ ಅವರ ಕವನ ಸಂಕಲನ. ಇಲ್ಲಿ ಕನ್ನಡ ನುಡಿಯಿಂದ ಹಿಡಿದು ಪ್ರಕೃತಿಯ ಮಡಿಲಿನವರೆಗೆ ವಿಸ್ಮಯ, ವಿಶಿಷ್ಟ ವಿಶಾಲತೆಗಳು ಕವನಗಳಾಗಿ ಮೂಡಿ ಬಂದಿವೆ.

About the Author

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020) 2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ...

READ MORE

Related Books