ನವಭಾರತ

Author : ಕಾರ್ತಿಕ್ ನಾಯಕ

Pages 37

₹ 50.00
Year of Publication: 2019
Published by: ಕೃಷ್ಣಯಶೋಧ ಪ್ರಕಾಶನ
Address: ಚಂದಕವಾಡಿ ಹೋಬಳಿ ಜ್ಯೋತಿಗೌಡನಪುರ ಚಾಮರಾಜನಗರ ಜಿಲ್ಲೆ
Phone: 8660263151

Synopsys

ಕಾರ್ತಿಕ ನಾಯಕ ಅವರು ಬರೆದ ಕವನ ಸಂಕಲನ-ನವಭಾರತ. ಕವತೆಯ ವಸ್ತು, ಶೈಲಿ ದೃಷ್ಟಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. ದೇಶಪ್ರೇಮ ಹಾಗೂ ಸಾಮಾಜಿಕ ವಿದ್ಯಮಾನಗಳು ಇತ್ಯಾದಿ ವಿಷಯವಸ್ತುಗಳಿರುವ  ಕವಿತೆಗಳು ಕಾವ್ಯಾಂಶಭರಿತವಾಗಿವೆ. 

About the Author

ಕಾರ್ತಿಕ್ ನಾಯಕ
(11 December 1998)

ಕಾರ್ತಿಕ್ ನಾಯಕ್ ಅವರು 11-12-1998 ರಂದು ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಹೋಬಳಿಯವರು. ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ. ನವಭಾರತ -ಕವನ ಸಂಕಲನ.  ...

READ MORE

Related Books