ಬಿತ್ತಿದವನು ಬೆತ್ತಲಾದನು

Author : ಖಂಡು ಬಂಜಾರ (ಬಿ.ಕೆ. ನಾಯ್ಕ್)

Pages 150

₹ 150.00
Year of Publication: 2022
Published by: ಅಕ್ಷರ ಮಂಟಪ
Address: ಅಕ್ಷರ ಮಂಟಪ, # 1667, 6ನೇ ಕ್ರಾಸ್‌, 6ನೇ ʼಸಿʼ ಮೇನ್‌, ಹಂಪಿ ನಗರ, ಬೆಂಗಳೂರು - 560104
Phone: 9986167684

Synopsys

ಖಂಡು ಬಂಜಾರ (ಬಿ.ಕೆ. ನಾಯ್ಕ್) ಅವರ ಕವನ ಸಂಕಲನ ಬಿತ್ತಿದವನು ಬೆತ್ತಲಾದನು.ರೈತಪರ ಧ್ವನಿಯ, ಮತ್ತೆ ಮತ್ತೆ ಓದುವ ಗೀಳು ಹಚ್ಚುವ, ಕಾಡುವ ಕವಿತೆಗಳ ಅಪೂರ್ವ ಸಂಕಲನ; “ಬಿತ್ತಿದವನು ಬೆತ್ತಲಾದನು”.

About the Author

ಖಂಡು ಬಂಜಾರ (ಬಿ.ಕೆ. ನಾಯ್ಕ್)

ಖಂಡು ಬಂಜಾರ (ಬಿ.ಕೆ.ನಾಯ್ಕ್ ) ಅವರು ಲೇಖಕರು.  ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸೇವಾನಗರದವರು. ಸದ್ಯ, ಚಿತ್ರದುರ್ಗ ಜಿಲ್ಲೆಯ ಕೊಳಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.  ಕೃತಿಗಳು: ವೆರಾಳು ಸಂತ.ಶ್ರೀ ಸೇವಾಲಾಲ್ (ಜೀವನ ಚರಿತ್ರೆ), ಅದ್ವೀಜೋ (ಸಂಪಾದಿತ ಕವನ ಸಂಕಲನ), ಬಿತ್ತಿದವನು ಬೆತ್ತಲಾದನು (ಕವನ ಸಂಕಲನ)   ...

READ MORE

Related Books