ಸಾಂಘವಿ

Author : ಅದಿತಿ ಆರ್. ದೇಶಪಾಂಡೆ

Pages 80

₹ 100.00




Year of Publication: 2019
Published by: ಅದಿತ್ರಿ ಪಬ್ಲಿಕೇಷನ್ಸ್
Address: #359, 8ನೇ ಮುಖ್ಯರಸ್ತೆ, ಬನಶಂಕರಿ 3ನೇ ಹಂತ, ಬೆಂಗಳೂರು560085
Phone: 08040114455

Synopsys

ಬಾಲಪ್ರತಿಭೆ ಅದಿತಿ ದೇಶಪಾಂಡೆ ಅವರು ತಮ್ಮ ಮುದ್ದು ಮಾತುಗಳನ್ನು ಕವನ ರೂಪದಲ್ಲಿ ಸಾದರ ಪಡಿಸಿದ ಕೃತಿ-ಸಾಂಘವಿ ಶತಭಿಷಾ ನಕ್ಷತ್ರ. ಇದು ಈ ಬಾಲೆಯ ಮೊದಲ ಕವನ ಸಂಕಲನ. ಇಲ್ಲಿಯ ಕವನಗಳು ಮುಗ್ದತೆ ಹಾಗೂ ಮಮತೆಯ ಸಾಂಗತ್ಯದೊಂದಿಗೆ ಮನ ಮುಟ್ಟುತ್ತವೆ.

About the Author

ಅದಿತಿ ಆರ್. ದೇಶಪಾಂಡೆ

ಅದಿತಿ ದೇಶಪಾಂಡೆ ಅವರು ಬಾಲ್ಯದಿಂದಲೆ ಬಹುಮುಖ ಪ್ರತಿಭೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ್ದು, ಭರತನಾಟ್ಯ, ಚರ್ಚಾ ಸ್ಪರ್ಧೆ, ಗಾಯನ, ಸಾಹಿತ್ಯ ರಚನೆ ಕಲಾಪ್ರವೀಣೆ.  ಹಲವಾರು ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದು, ಸಂಘ ಸಂಸ್ಥೆಗಳಿಂದ ಸನ್ಮಾನಿತರು. ‘ಸಾಂಘವಿ’ ಎಂಬುದು ಇವರ ಮೊದಲ ಕವನ ಸಂಕಲನ.  ...

READ MORE

Related Books