ಕಾವ್ಯ ಕುಸುಮ

Author : ಬಿ.ಟಿ. ಮಂಜುನಾಥ್‌

Pages 81

₹ 70.00
Year of Publication: 2016
Published by: ಆದ್ಯಂತ ಪ್ರಕಾಶನ
Address: ಓಂ ನಿಲಯ, 3ನೇ ಮಹಡಿ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಕೃಷನಗರ, ಶಿವಮೊಗ್ಗ. 

Synopsys

ಅಂತರಂಗದ ಹಂಬಲಹತಾಶೆ, ಆಕ್ರೋಶ-ಆಕಾಂಕ್ಷೆ, ಕನಸು, ನೋವು-ನಲಿವು, ಸಾಮಾಜಿಕ ಸ್ಥಿತಿಗತಿ, ಪರಿಸರ, ವ್ಯಕ್ತಿ, ಭಾಷೆ ನಾಡು ವಿಸ್ಮಯಗಳೆ ಈ ಕವನ ಸಂಕಲನದ ಕವಿತೆಗಳ ಕಾವ್ಯದ ವಸ್ತುವಾಗಿವೆ. ವೃದ್ದರ ಬದುಕು, ಅಲೆಮಾರಿ ಸಮುದಾಯಗಳ ಬದುಕಿನ ಕಷ್ಟ ಕವಿಯ ಒಳಗನ್ನು ತಾಕಿದೆ. ನಿಸರ್ಗದ ಬಗ್ಗೆ ಪ್ರೀತಿ ತೋರುವ ಕವಿ ಮನುಷ್ಯನ ಅತಿಯಾಸೆಯ ಬಗ್ಗೆ, ಮನುಷ್ಯತನದ ಸಣ್ಣತನಗಳ ಬಗ್ಗೆ ಒಳಗೊಳಗೇ ನೋವುಂಡಿದ್ದಾರೆ. ಇಡೀ ಸಂಕಲನದಲ್ಲಿ ಸಾಮಾಜಿಕ ದೃಷ್ಟಿಕೋನದ ಎಳೆ ಮಾನವೀಯವಾಗಿದೆ. 

Related Books