ಹೊಂಗಿರಣ

Author : ಸಿದ್ದು ಮೂರ್ತಿ

Pages 80

₹ 100.00
Year of Publication: 2020
Published by: ಮನ್ವಿತ ಪ್ರಕಾಶನ
Address: ಬಿದರೆ, ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ -572117
Phone: 9113923604

Synopsys

ಸಿದ್ದುಮೂರ್ತಿಯವರ ಕೃತಿ ಹೊಂಗಿರಣವು,ಬದಲಾಗುವ ಮಾನವನ ಅಭಿರುಚಿ,ಜೀವನ ವಿಧಾನ ,ಸಾಮಾಜಿಕ, ವೈಚಾರಿಕ ಪಲ್ಲಟಗಳು ಸೂಕ್ಷ್ಮವಾಗಿ ಅಭಿವ್ಯಕ್ತಗೊಳ್ಳುವ ಕೃತಿಯಾಗಿದೆ.ಪರಿಸರದ ಬಗೆಗಿನ ಕಾಳಜಿ ,ಬಾಲ್ಯ ಯೌವ್ವನ ಪ್ರೀತಿ ಪ್ರೇಮ ಬದುಕಿನ ನಾನಾ ಮಜಲುಗಳಲ್ಲಿ ತಮ್ಮ ಚಿಂತನೆಯ ಕೋಲ್ಮಿಂಚು ಹರಿಸಿ ಬರಹರೂಪಕ್ಕಿಳಿಸಿರುವುದು ಇವರ ಸಾಹಿತ್ಯದ ಉಜ್ವಲ ಬದುಕಿಗೆ ನಾಂದಿಯೆನ್ನಬಹುದು.ಸಾಮಾಜಿಕ ಕಳಕಳಿಯೂ ಇವರ ಪ್ರತಿ ಕವಿತೆಯಲ್ಲಿ ಒಡಮೂಡಿವೆ.ಭಾವಾನಾತ್ಮಕ ಕಲ್ಪನೆ.ಬರಹ.ವಿಚಾರ ಮಂಥನ,ಸಮಾಜದಲ್ಲಿನ ಪ್ರಸ್ತುತ ವಿದ್ಯಾಮಾನಗಳನ್ನು ಸಾಹಿತ್ಯ ಪ್ರಕಾರದ ಆಯಾಮದ ಒಳತಂದು ಸಹೃದಯರಿಗೆ ಉತ್ತಮ ಸಂದೇಶ ತಿಳಿಸುವ ವಾಹಕದಂತೆ ಈ ಸಾಹಿತ್ಯ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬಹುದು.

About the Author

ಸಿದ್ದು ಮೂರ್ತಿ

ಸಿದ್ದುಮೂರ್ತಿಯವರು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆ ಗ್ರಾಮದವರು.ಪ್ರಸ್ತುತ ಪ್ರೌಢಶಾಲೆ ಶಿಕ್ಷಕರಾಗಿ ಸೇವೆ ನಿರ್ವಹಿಸುತ್ತಿದ್ದಾರೆ.ಇವರು ಹವ್ಯಾಸಿ ಬರಹಗಾರರಾಗಿದ್ದು, ಇವರ ಲೇಖನಗಳು, ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ...

READ MORE

Related Books