ನೀವು ಕಾಣಿರೆ ನೀವು ಕಾಣಿರೆ

Author : ಎಚ್.ಎಸ್. ಮುಕ್ತಾಯಕ್ಕ

Pages 85

₹ 35.00
Year of Publication: 1996
Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜು. ಡಾ. ಎಂ.ಎಚ್. ಮರಿಗೌಡ ರಸ್ತೆ, ಬೆಂಗಳೂರು- 560029

Synopsys

‘ನೀವು ಕಾಣಿರೆ ನೀವು ಕಾಣಿರೆ’ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ಅವರ ಕವನ ಸಂಕಲನ. ಇಲ್ಲಿ ವಿಭ್ರಾಂತಿ, ಅಕ್ಕಾ-1-2, ರೂಹಿಲ್ಲದ ಕೇಡಿಲ್ಲದ, ಆತ್ಮ ಅಮರವಂತೆ, ಗೆಳೆಯಾ ನಮ್ಮ ಪ್ರೀತಿ, ಅಕ್ಕ-3, ನಿನ್ನ ಚೇತನಕೆ, ಮನುವಿಗೊಂದು ಹೇಳಿಕೆ, ನೀನು ಸಿಗುತ್ತಿ, ರಾತ್ರಿಯಲ್ಲೂ ಕಾಮನಬಿಲ್ಲು, ಒಂದು ಪರಿಚಯ, ಹಿಂದಿನದನ್ನು ಏನು ಮಾಡುವಿ, ಯುಗಾದಿ, ನಿರೀಕ್ಷೆ, ನಾನು ನಾನೇ ಆಗಿ ಬಂದಾಗ, ಮೌನ ಗುಲಾಬಿಗಳು, ನೀ ಬಂದಿದ್ದರೆ, ಎಲೆ ಅವ್ವಗಳಿರಾ, ಎಲ್ಲ ದೂರುಗಳು ಲೆಕ್ಕಿಸದೆಯೆ, ಆದರೆ ಪ್ರಿಯರೆ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books